HDFC ಬ್ಯಾಂಕಿನಿಂದ ಸಿಗಲಿದೆ 75,000 ರೂ. ಸ್ಕಾಲರ್ಶಿಪ್.! ವಿದ್ಯಾರ್ಥಿಗಳೆಲ್ಲರೂ ಇಂದೇ ಅರ್ಜಿ ಸಲ್ಲಿಸಿ.!!
ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರೆಯಬೇಕು ಎಂಬ ಧ್ಯೇಯದಿಂದ ಎಚ್‌ಡಿಎಫ್‌ಸಿ ಬ್ಯಾಂಕ್ ತನ್ನ ಫೌಂಡೇಶನ್ ಮೂಲಕ “ಪರಿವರ್ತನಾ ಸ್ಕಾಲರ್ಶಿಪ್” ಎಂಬ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಮುಖ್ಯ ಉದ್ದೇಶ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವನ್ನು ಒದಗಿಸುವುದು. ಪ್ರಾಥಮಿಕದಿಂದ pós-ಗ್ರಾಜುಯೇಷನ್ ಹಂತದವರೆಗೆ ಈ ಯೋಜನೆಯ ಲಾಭ ಪಡೆಯಬಹುದಾಗಿದೆ. ಎಲ್ಲರಲ್ಲಿ ಒಂದು ವಿನಂತಿ ನಿಮಗೆ ಪ್ರತಿದಿನ ಇದೇ ತರ ಮಾಹಿತಿಗಳು ಬೇಕಾಗಿದ್ದರೆ instagram ಅಲ್ಲಿ ನಮ್ಮ ಪೇಜ್ ಫಾಲೋ ಮಾಡ್ಕೊಳ್ಳಿ 👇👇 ಈ ಯೋಜನೆಯ ಮುಖ್ಯ ಉದ್ದೇಶವೇನು? ಪರಿವರ್ತನಾ … Read more