DRDO ಪರೀಕ್ಷೆ ಇಲ್ಲದೆ ನೇರ ನೇಮಕಾತಿ.! ಹುದ್ದೆ ಪಡೆದುಕೊಳ್ಳುವವರಿಗೆ ಇದೇ ಸುವರ್ಣ ಅವಕಾಶ!!
ನಮಸ್ಕಾರ ಸ್ನೇಹಿತರೇ ಇದೀಗ ಡಿ ಆರ್ ಡಿ ಓ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮಾಡಿಕೊಳ್ಳುತ್ತಿದೆ ಅರ್ಹ ಮತ್ತು ಆಸಕ್ತಿ ಇರುವಂತಹ ಅಭ್ಯರ್ಥಿಗಳು ಇಂದಿನ ಈ ಒಂದು ಲೇಖನವನ್ನು ಕೊನೆವರೆಗೂ ಓದಿ. ಇದನ್ನು ಓದಿ:ಜಸ್ಟ್ 7ನೇ ತರಗತಿ ಪಾಸಾದವರಿಗೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ.! ನೋಡಿ ನಿಮಗೆಲ್ಲ ತಿಳಿದಿರುವ ಹಾಗೆ ಪ್ರತೀ ವರ್ಷ ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಆರ್ಗನೈಜೇಶನ್ (DRDO) ಬೃಹತ್ ಸಂಖ್ಯೆಯ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ಒದಗಿಸುತ್ತಿದೆ. ಈ ವರ್ಷವೂ DRDO ಗೆ ಸೇರಿರುವ … Read more