ಬೆಂಗಳೂರು ಮೆಟ್ರೋ ಪರೀಕ್ಷೆ ಇಲ್ಲದೆ ನೇರ ನೇಮಕಾತಿ.! ಸಂಬಳ 1,06,250 ರೂಪಾಯಿ!!
ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ . ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಹೊಸ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಈ ಬಾರಿ BMRCL ತನ್ನ Project Monitoring & Networking ವಿಭಾಗದಲ್ಲಿ ಅನುಭವ ಪಡೆದ ಸಲಹೆಗಾರರನ್ನು ತಾತ್ಕಾಲಿಕ ಗುತ್ತಿಗೆ ಆಧಾರದಲ್ಲಿ ನೇಮಿಸಲು ಮುಂದಾಗಿದೆ. ಬೃಹತ್ ಮೆಟ್ರೋ ಯೋಜನೆಗಳ ಯಶಸ್ವೀ ಅನುಷ್ಠಾನಕ್ಕಾಗಿ ಪರಿಣತ ವ್ಯಕ್ತಿಗಳನ್ನು ಸೇರಿಸಿಕೊಳ್ಳುವ ಉದ್ದೇಶ ಈ ನೇಮಕಾತಿಯಲ್ಲಿದೆ. ಈ ಲೇಖನದಲ್ಲಿ ನೀವು ಅರ್ಜಿ ಸಲ್ಲಿಕೆ, ಅರ್ಹತೆ, ಆಯ್ಕೆ ವಿಧಾನ ಸೇರಿದಂತೆ ಎಲ್ಲ … Read more