Slice Personal Loan App : ಈ ಆಫ್ ಮೂಲಕ ಕೇವಲ 10 ನಿಮಿಷದಲ್ಲಿ 5 ಲಕ್ಷದವರೆಗೆ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ಪಡೆಯಿರಿ..!

ನಮಸ್ಕಾರ ಸ್ನೇಹಿತರೆ ಪ್ರಸ್ತುತ ಈ ಲೇಖನಕ್ಕೆ ನಿಮಗೆಲ್ಲರಿಗೂ ಸ್ವಾಗತ !

ಇವತ್ತಿನ ಈ ಲೇಖನದಲ್ಲಿ Slice Personal Loan App ಮುಖಾಂತರ ಕೇವಲ 10 ನಿಮಿಷದಲ್ಲಿ 5 ಲಕ್ಷ ರೂಪಾಯಿಗಳವರೆಗೆ ಕಡಿಮೆ ಬಡ್ಡಿ ದರದಲ್ಲಿ ವಯಕ್ತಿಕ ಸಾಲವನ್ನು ಹೇಗೆ ಪಡೆದುಕೊಳ್ಳುವುದು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. 

WhatsApp Group Join Now
Telegram Group Join Now

ಸ್ನೇಹಿತರೆ ! ಕೆಲವೊಂದು ತುರ್ತು ಪರಿಸ್ಥಿತಿಯಲ್ಲಿ ಹಣದ ಅಭಾವ ಅಥವಾ ಹಣದ ಅವಶ್ಯಕತೆ ತುಂಬಾ ಉಂಟಾಗುತ್ತದೆ. ಅಂತಹ ಸಂದರ್ಭದಲ್ಲಿ ನಾವು ಹಲವಾರು ಬ್ಯಾಂಕುಗಳಿಂದ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಲು ಅಥವಾ ಇತರೆ ಸಾಲಗಳನ್ನು ಪಡೆದುಕೊಳ್ಳಲು ಮುಂದಾಗುತ್ತೇವೆ.

ಆದರೆ ಬ್ಯಾಂಕುಗಳಿಂದ ಸಾಲವನ್ನು ಪಡೆಯಲು ಬಯಸಿದರೆ ತುಂಬಾ ಸಮಯ ಬೇಕಾಗುತ್ತದೆ. ಆದ್ದರಿಂದ ನಾವು ಕೆಲವು Instant Loan App ಗಳ ಮೂಲಕ ಕೆಲವೇ ನಿಮಿಷಗಳಲ್ಲಿ ನಮಗೆ ಅಗತ್ಯ ಬರುವ ಮೊತ್ತವನ್ನು ವೈಯಕ್ತಿಕ ಸಾಲದ ರೂಪದಲ್ಲಿ ಪಡೆದುಕೊಳ್ಳಬಹುದು. 

ಅದೇ ರೀತಿ ಈ Slice Personal Loan App ಮುಖಾಂತರ ಕೇವಲ 10 ನಿಮಿಷದಲ್ಲಿ ಕಡಿಮೆ ಬಡ್ಡಿ ದರದಲ್ಲಿ 5 ಲಕ್ಷಗಳವರೆಗೆ ವೈಯಕ್ತಿಕ ಸಾಲವನ್ನು ಹೀಗೆ ಪಡೆದುಕೊಳ್ಳುವುದು ಎಂಬುದರ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ನೀಡಲಾಗಿದೆ. ಆದ್ದರಿಂದ ತಪ್ಪದೇ ಈ ಲೇಖನವನ್ನು ಕೊನೆಯವರೆಗೂ ಓದಿಕೊಳ್ಳಿ…

ಸ್ನೇಹಿತರೆ ಇದೇ ರೀತಿ ನಾವು ಸರ್ಕಾರಿ ಯೋಜನೆಗಳ ಬಗ್ಗೆ ಮತ್ತು ಸರ್ಕಾರಿ ಹುದ್ದೆಗಳ ಬಗ್ಗೆ ಹಾಗೂ ಖಾಸಗಿ ಕಂಪನಿಗಳಲ್ಲಿ ಖಾಲಿ ಇರುವಂತ ಹುದ್ದೆಗಳ ಬಗ್ಗೆ ನಮ್ಮ karnatakabindu.com ಜಾಲತಾಣದಲ್ಲಿ  ಲೇಖನದ ಮೂಲಕ ಮಾಹಿತಿಯನ್ನು ಒದಗಿಸುತ್ತೇವೆ. ನಮ್ಮ ಲೇಖನವನ್ನು ನೀವು ಎಲ್ಲರಿಗಿಂತ ಮುಂಚಿತವಾಗಿ ಓದಲು ಬಯಸಿದರೆ ತಪ್ಪದೆ ನಮ್ಮ ವಾಟ್ಸಾಪ್ ಗ್ರೂಪ್ ಅನ್ನು ಜಾಯಿನ್ ಆಗಿ…

Slice Personal Loan App ಬಗ್ಗೆ ಮಾಹಿತಿ :

Slice Personal Loan App
Slice Personal Loan App

ಸ್ನೇಹಿತರೆ ಮೇಲೆ ತಿಳಿಸಿರುವ ಹಾಗೆ ತುರ್ತು ಸಂದರ್ಭದಲ್ಲಿ ನಮಗೆ ಹಣದ ಅವಶ್ಯಕತೆ ತುಂಬಾ ಉಂಟಾಗುತ್ತದೆ. ಅಂತಹ ಸಮಯದಲ್ಲಿ ಬ್ಯಾಂಕುಗಳಿಂದ ಲೋನನ್ನು ಪಡೆದುಕೊಳ್ಳಲು ಬಯಸಿದರೆ ಬಹಳ ಸಮಯ ಬೇಕಾಗುತ್ತದೆ. ಆದರೆ ಕೆಲವೊಂದು Instant ಲೋನ್ ಆಪ್ ಗಳ ಮುಖಾಂತರ ವೈಯಕ್ತಿಕ ಸಾಲವನ್ನು ಕೆಲವೇ ನಿಮಿಷಗಳಲ್ಲಿ ಪಡೆದುಕೊಳ್ಳಬಹುದು. 

ಅದೇ ರೀತಿ ಇದೀಗ Slice ಆಪ್ ಕೂಡ ವಯಕ್ತಿಕ ಸಾಲವನ್ನು ನೀಡುತ್ತಿದೆ. ಈ ಆಪ್ ಕೇಂದ್ರ ಸರ್ಕಾರದಿಂದ ರಿಜಿಸ್ಟರ್ಡ್ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇಂದ ಸರ್ಟಿಫೈಡ್ ಆಪ್ ಆಗಿದೆ. ಈ ಆಪ್ ಮೂಲಕ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ 5 ಲಕ್ಷ ರೂಪಾಯಿಗಳವರೆಗೆ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು.

ವೈಯಕ್ತಿಕ ಸಾಲವನ್ನು ಪಡೆಯಲು ಬೇಕಾಗುವ ಪ್ರಮುಖ ದಾಖಲೆಗಳು :

ಈ Slice Loan App ನ ಮೂಲಕ ವೈಯಕ್ತಿಕ ಸಾಲವನ್ನು ಪಡೆಯಲು ಬೇಕಾಗುವ ಪ್ರಮುಖ ದಾಖಲೆಗಳು ಏನೇನು ಎಂದು ಈಗ ತಿಳಿಯೋಣ ಬನ್ನಿ… 

  • ಆಧಾರ್ ಕಾರ್ಡ್ 
  • ಪ್ಯಾನ್ ಕಾರ್ಡ್ 
  • ಬ್ಯಾಂಕ್ ಪಾಸ್ ಬುಕ್ 
  • ಬ್ಯಾಂಕ್ ಸ್ಟೇಟ್ಮೆಂಟ್ 
  • ಸ್ಯಾಲರಿ ಸ್ಲಿಪ್
  • ಇತ್ತೀಚಿನ ಫೋಟೋ 
  • ಇಮೇಲ್ ಐಡಿ 
  • ಮೊಬೈಲ್ ಸಂಖ್ಯೆ 
  • ಮತ್ತು ಇತರೆ ಪ್ರಮುಖ ದಾಖಲೆಗಳು.

Slice Loan App ಮೂಲಕ ವೈಯಕ್ತಿಕ ಸಾಲ ಪಡೆಯಲು ಹೇಗೆ ಅರ್ಜಿ ಸಲ್ಲಿಸುವುದು ?

  • ಮೊದಲು ನೀವು ಪ್ಲೇ ಸ್ಟೋರ್ ಗೆ ಹೋಗಿ Slice Loan App ಎಂದು ಸರ್ಚ್ ಮಾಡಿ ಈ ಆಪ್ ನ ಡೌನ್ಲೋಡ್ ಮಾಡಿಕೊಳ್ಳಿ.
  • ಡೌನ್ಲೋಡ್ ಮಾಡಿದ ನಂತರ ನಿಮ್ಮ ಅಕೌಂಟನ್ನು ಕ್ರಿಯೇಟ್ ಮಾಡಿಕೊಳ್ಳಿ.
  • ನಂತರ ಅಲ್ಲಿ ಕೇಳುವ ನಿಮ್ಮ ಎಲ್ಲ ವೈಯಕ್ತಿಕ ಮಾಹಿತಿಯನ್ನು ನಮೂದಿಸಿ.
  • ನಂತರ ನಿಮಗೆ ಅಗತ್ಯವಿರುವ ಲೋನ್ ವಿಧಾನವನ್ನು ಆಯ್ಕೆ ಮಾಡಿಕೊಳ್ಳಿ.
  • ನಂತರ ನಿಮಗೆ ಅಗತ್ಯವಿರುವಂತಹ ಹಣವನ್ನು ನಮೂದಿಸಿ. ನೀವು ನಮೂದಿಸಿದ ಹಣವು ಗರಿಷ್ಠ 5 ಲಕ್ಷ ರೂಪಾಯಿಗಳ ಒಳಗಿರಬೇಕು.
  • ನಂತರ ನಿಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ನಮೂದಿಸಿ.
  • ನೀವು ಪಡೆದುಕೊಂಡಿರುವ ಲೋನನ್ನು ಇಎಂಐ ಮೂಲಕ ಹಿಂದಿರುಗಿಸಲು ಬಯಸಿದರೆ EMI ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ ಸಬ್ಮಿಟ್ ಮಾಡಿ.
  • ಸಬ್ಮಿಟ್ ಮಾಡಿದ ನಂತರ ಕೆಲವೇ ನಿಮಿಷಗಳಲ್ಲಿ ನಿಮ್ಮ ಖಾತೆಗೆ ನಿಮ್ಮ ಅಗತ್ಯವಿರುವ ಹಣ ಬಂದು ಜಮಾ ಆಗುತ್ತದೆ.

ವಿಶೇಷ ಸೂಚನೆ : ಇಂದಿನ ಈ ಒಂದು ಲೇಖನ ಕೇವಲ ಮಾಹಿತಿ ಗೋಸ್ಕರ ತಿಳಿಸಾಗಿರುತ್ತದೆ. ಮೇಲೆ ತಿಳಿಸಿರುವ ಎಲ್ಲಾ ಯಾಪ್ ಗಳಲ್ಲಿ ನೀವು ಲೋನನ್ನು ಪಡೆದುಕೊಳ್ಳಲು ಬಯಸಿದರೆ ಕೇವಲ ನಿಮ್ಮ ಸ್ವಂತ ರಿಸ್ಕ್ ಗಳ ಮೇಲೆ ಪಡೆದುಕೊಳ್ಳಿ. ಇದಕ್ಕೆ ಕರ್ನಾಟಕ ಬಿಂದು ಜಾಲತಾಣವು ಯಾವುದೇ ಸದಸ್ಯರಿಗೆ ಸೇರಿರುವುದಿಲ್ಲ ಹಾಗೂ ಯಾವುದೇ ಆಪ್ಗಳಿಂದ ಲೋನನ್ನು ಪಡೆದುಕೊಳ್ಳಲು ಇದು ಸಂಬಂಧವಲ್ಲ.

WhatsApp Group Join Now
Telegram Group Join Now

Leave a Comment

WhatsApp Logo Join WhatsApp Group!