Shriram Finance loan 2025: ಶ್ರೀರಾಮ್ ಫೈನಾನ್ಸ್ ಮೂಲಕ ಸಿಗಲಿದೆ ರೂ.50,000 ತಕ್ಷಣವೇ ವೈಯಕ್ತಿಕ ಲೋನ್.! ಲೋನ್ ಪಡೆಯಲು ಇಲ್ಲಿದೆ ಸುವರ್ಣ ಅವಕಾಶ.!!

ಎಲ್ಲರಿಗೂ ಸ್ವಾಗತ  ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ.

ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು ಶ್ರೀರಾಮ್ ಫೈನಾನ್ಸ್ ಮೂಲಕ 50,000 ವೈಯಕ್ತಿಕ ಸಾಲವನ್ನು ಹೇಗೆ ಪಡೆದುಕೊಳ್ಳಬೇಕು ಎಂದು ತಿಳಿದುಕೊಂಡು ಬರೋಣ ಬನ್ನಿ. 

WhatsApp Group Join Now
Telegram Group Join Now

ನೋಡಿ ನಿಮಗೆಲ್ಲಾ ತಿಳಿದೇ ಇರಬಹುದು ಸಾಮಾನ್ಯವಾಗಿ ನಮಗೆ ಹಣದ ಅವಶ್ಯಕತೆ ಇದ್ದಾಗ ನಾವು ಬ್ಯಾಂಕ್ ಮೂಲಕ ಲೋನ್ ಪಡೆದುಕೊಳ್ಳುತ್ತೇವೆ ಎಂದಾದರೆ ಬಹಳ ಕಷ್ಟಕರ ಸಂಗತಿ ಇಂತಹ ಸಂದರ್ಭಗಳಲ್ಲಿ ನೀವು ಶ್ರೀರಾಮ್ ಫೈನಾನ್ಸ್ ಮೂಲಕ ಲೋನ್ ಪಡೆದುಕೊಳ್ಳಬಹುದು ನೀವು ಮನೆಯಲ್ಲಿ ಕೂತು ಅರ್ಜಿ ಸಲ್ಲಿಸಬಹುದು ಎಲ್ಲಿ ಹೊರಗೆ ಹೋಗುವ ಅವಶ್ಯಕತೆ ಇಲ್ಲ. 

ನೀವೇನಾದ್ರೂ ಶ್ರೀರಾಮ್ ಫೈನಾನ್ಸ್ ಮೂಲಕ ಲೋನ್ ಪಡೆದುಕೊಳ್ಳುತ್ತೀರಿ ಎಂದಾದರೆ ಈ ಒಂದು ಲೇಖನವನ್ನು ಮಾತ್ರ ಕೊನೆವರೆಗೂ ಓದಿ ಸಂಪೂರ್ಣ ವಿವರವಾಗಿ ಮಾಹಿತಿ ಒದಗಿಸಲಾಗಿದೆ. 

Shri Ram Finance loan 2025:

Shriram finance Finance loan 2025
Shriram finance Finance loan 2025

ಬಡ್ಡಿ ದರ ಎಷ್ಟಿರುತ್ತೆ ಎಂಬ ಪ್ರಶ್ನೆ ನಿಮ್ಮಲ್ಲಿದ್ದರೆ ನೋಡಿ ಇಲ್ಲಿ ನಿಮಗೆ ಪ್ರತಿ ವರ್ಷಕ್ಕೆ 12% ನಿಂದ ಹಿಡಿದು 36% ಬಡ್ಡಿ ದರ ಇರುತ್ತೆ.

ಪಡೆದುಕೊಂಡಿರುವ ಅಂತಹ ಹಣವನ್ನು ನೀವು ಮರುಪಾವತಿ ಮಾಡಲು ಬಯಸಿದರೆ ನಿಮಗೆ ಸಮಯಾವಕಾಶವನ್ನು ನೀಡಿರುತ್ತಾರೆ 12 ತಿಂಗಳಿನಿಂದ ಹಿಡಿದು 30 ತಿಂಗಳ ಒಳಗಾಗಿ.

ಶ್ರೀರಾಮ್ ಫೈನಾನ್ಸ್ ನಿಂದ ಲೋನ್ ಪಡೆದುಕೊಳ್ಳಲು ಇರಬೇಕಾದ ಅರ್ಹತೆಗಳು..?

Shri Ram Finance loan 2025 Eligibility:

ಭಾರತೀಯ ಪ್ರಜೆ ಆಗಿರಬೇಕು. 

ಬ್ಯಾಂಕ್ ಖಾತೆ ಹೊಂದಿರಬೇಕು. 

ಪಡೆದುಕೊಂಡಿರುವಂತ ಲೋನ್ ಮರುಪಾವತಿ ಮಾಡಲು ಆದಾಯ ಇರಬೇಕು ನಿಮ್ಮ ಬ್ಯಾಂಕ್ ಖಾತೆಯಲ್ಲಿ. 

ಕನಿಷ್ಠ 18 ವರ್ಷ ಪೂರೈಸಿರಬೇಕು. 

ಆದಾಯ ಪ್ರಮಾಣ ಪತ್ರ ಅಥವಾ ನಿಮ್ಮ ವೇತನದ ಸ್ಲಿಪ್. 

ಶ್ರೀರಾಮ್ ಫೈನಾನ್ಸ್ ಮೂಲಕ ಹೇಗೆ ಅರ್ಜಿ ಸಲ್ಲಿಸಬೇಕು..?

How to apply Shriram Finance personal loan 2025:

ಶ್ರೀರಾಮ್ ಫೈನಾನ್ಸ್ ಮೂಲಕ ಲೋನ್ ಪಡೆದುಕೊಳ್ಳಲು ಮುಂದಾದರೆ ದಯವಿಟ್ಟು ಪ್ಲೇ ಸ್ಟೋರ್ ಗೆ ಹೋಗಿ ಶ್ರೀರಾಮ್ ಫೈನಾನ್ಸ್ ಅಧಿಕೃತ ಆಪ್ ಡೌನ್ಲೋಡ್ ಮಾಡಿಕೊಳ್ಳಿ. 

ನಂತರ ಆಪ್ ಓಪನ್ ಮಾಡಿ. 

ನಿಮ್ಮ ಹೆಸರು ಪ್ರತಿಯೊಂದು ಮಾಹಿತಿಗಳನ್ನು ನೀಡಿ ರಿಜಿಸ್ಟರ್ ಆಗಿ. 

ಕೊನೆಗೆ ಆ್ಯಪ್ ಓಪನ್ ಮಾಡಿದ ನಂತರ ಪರ್ಸನಲ್ ಲೋನ್ ವಿಭಾಗಕ್ಕೆ ಬನ್ನಿ ಅದರ ಮೇಲೆ ಕ್ಲಿಕ್ ಮಾಡಿಕೊಳ್ಳಿ. 

ಅರ್ಜಿಯನ್ನು ಸರಿಯಾಗಿ ಗಮನಿಸಿ  ನೀಡಬೇಕಾಗಿರುವ ದಾಖಲೆಗಳನ್ನು ಹೆಸರಿಸಿ ನಂತರ ಪ್ರತಿಯೊಂದು ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ. 

ನಿಮಗೆ ಎಷ್ಟು ಲೋನ್ ಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳಿ ಕೊನೆಯದಾಗಿ ಸಬ್ಮಿಟ್ ಮಾಡಿ. 

ಗಮನಿಸಿ ಪಡೆದುಕೊಂಡಿರುವಂತಹ ಹಣವನ್ನು ಮರುಪಾವತಿ ಮಾಡಬೇಕಾಗುತ್ತೆ ಹೆಚ್ಚಿನ ಮಾಹಿತಿಗಾಗಿ ಹತ್ತಿರ ಇರುವಂತಹ ಶ್ರೀ ರಾಮ್ ಫೈನಾನ್ಸ್ ಕೇಂದ್ರಕ್ಕೆ ಭೇಟಿ ನೀಡಿ. 

ನೀವು ಸಧ್ಯದ ಪರಿಸ್ಥಿತಿಯಲ್ಲಿ ಶ್ರೀರಾಮ್ ಫೈನಾನ್ಸ್ ಮೂಲಕ ಅಥವಾ ಇನ್ನೂ ಬೇರೆ ಫೈನಾನ್ಸ್ ಮೂಲಕ ಲೋನ್ ಪಡೆದುಕೊಳ್ಳುವಾಗ ಇದರ ಮುನ್ನ ಬೇರೆ ಬೇರೆ ವೆಬ್ಸೈಟ್ಗಳಲ್ಲಿ ಮಾಹಿತಿ ಪಡೆದುಕೊಂಡಿರುತ್ತೀರಿ ಅಥವಾ ಇನ್ನೊಬ್ಬರಿಂದ ಮಾಹಿತಿ ಪಡೆದುಕೊಂಡಿರುತ್ತೀರಿ ಇಂಥ ಸಂದರ್ಭಗಳಲ್ಲಿ ಕಡಿಮೆ ಸಾಲ ಪಡೆದುಕೊಂಡರೆ ಬಡ್ಡಿದರ ಎಷ್ಟಿರುತ್ತೆ ಪ್ರತಿ ತಿಂಗಳ ಎಷ್ಟು ಹಾಗೆ ವರ್ಷಕ್ಕೆ ಎಷ್ಟು ಎಂಬುದನ್ನ ತಿಳಿದುಕೊಳ್ಳಿ ನಂತರ ಹೆಚ್ಚಿನ ಸಾಲ ಪಡೆದುಕೊಂಡರೆ ಇದಕ್ಕೆ ಬಡ್ಡಿದರ ಕಡಿಮೆ ಇರುತ್ತಾ ಅಥವಾ ಜಾಸ್ತಿ ಇರುತ್ತಾ ಎಂಬುದನ್ನ ತಿಳಿದುಕೊಳ್ಳಿ ನಂತರ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದು.

ವಿಶೇಷ ಸೂಚನೆ: ಇಂದಿನ ಒಂದು ಲೇಖನ ಕೇವಲ ಮಾಹಿತಿಗೋಸ್ಕರ ಅರ್ಹ ಮತ್ತು ಆಸಕ್ತಿರುವ ಲೋನ್ ಪಡೆದುಕೊಳ್ಳಲು ಮುಂದಾಗಿರುವ ಓದುರು ಮೊದಲು ಪ್ರತಿಯೊಂದು ಮಾಹಿತಿಯನ್ನು ಅಧಿಕೃತವಾಗಿ ತಿಳಿದುಕೊಳ್ಳಿ ಲೋನ್ ಪಡೆದುಕೊಳ್ಳಲು ಕೊನೆ ಹಂತಕ್ಕೆ ನೀವು ಬಂದಿದೆ ಆದರೆ ದಯವಿಟ್ಟು ಹತ್ತಿರ ಇರುವ ಶ್ರೀರಾಮ್ ಫೈನಾನ್ಸ್ ಕೇಂದ್ರಕ್ಕೆ ಭೇಟಿ ನೀಡಿ.

ಗಮನಿಸಿ ಶ್ರೀರಾಮ್ ಫೈನಾನ್ಸ್ ಮೂಲಕ ನೀವು ವೈಯಕ್ತಿಕ ಲೋನ್ ಪಡೆದುಕೊಳ್ಳಬಹುದು ಹಾಗೆ ಇನ್ನಿತರೆ ಬೇರೆ ಬೇರೆ ತರಹದ ಲೋನ್ ಗಳು ಇರುತ್ತೆ ಉದಾಹರಣೆಗೆ ಪರ್ಸನಲ್ ಲೋನ್ ಹೋಂ ಲೋನ್ ವಾಹನದ ಲೋನ್ ಇತರಹದ ನೋಡುಗಳು ಇರುತ್ತೆ ನಿಮಗೆ ಯಾವುದು ಅವಶ್ಯಕತೆ ಇರುತ್ತೇವೋ ಆಯ್ಕೆ ಮಾಡಿಕೊಂಡು ಲೋನ್ ಪಡೆದುಕೊಳ್ಳಿ ಇದರ ಮುನ್ನ ಪ್ರತಿ ತಿಂಗಳಿಗೆ ಬಡ್ಡಿದರ ಎಷ್ಟು ಮತ್ತು ವರ್ಷಕ್ಕೆ ಎಷ್ಟಿರುತ್ತೆ? ಕಡಿಮೆ ಲೋನ್ ಪಡೆದುಕೊಂಡರೆ ಎಷ್ಟು ಬಡ್ಡಿ ಎಷ್ಟಿರುತ್ತೆ ಅಥವಾ ಹೆಚ್ಚಿನ ಲೋನ್ ಪಡೆದುಕೊಂಡರೆ ಎಷ್ಟು ಬಡ್ಡಿ ಇರಬಹುದು ಎಂಬುದನ್ನು ಗಮನಿಸಿ ನಂತರ ಪಡೆದುಕೊಳ್ಳಿ

WhatsApp Group Join Now
Telegram Group Join Now

Leave a Comment

WhatsApp Logo Join WhatsApp Group!