SBI Personal Loan : SBI ಮೂಲಕ ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷದವರೆಗೆ ವೈಯಕ್ತಿಕ ಸಾಲ ಪಡೆಯಿರಿ ! ಇಲ್ಲಿದೆ ಸಂಪೂರ್ಣ ಮಾಹಿತಿ !

ನಮಸ್ಕಾರ ಸ್ನೇಹಿತರೆ ಪ್ರಸ್ತುತ ಈ ಲೇಖನಕ್ಕೆ ನಿಮಗೆಲ್ಲರಿಗೂ ಸ್ವಾಗತ ! 

ಇದನ್ನು ಓದಿ:ಅತಿ ಬೇಗನೇ ಲೋನ್ ಪಡೆಯಲು ಅತ್ಯುತ್ತಮ ಆಪ್‌ಗಳು – ಸಂಪೂರ್ಣ ಮಾಹಿತಿ

WhatsApp Group Join Now
Telegram Group Join Now

ಇವತ್ತಿನ ಈ ಲೇಖನದಲ್ಲಿ SBI ಬ್ಯಾಂಕ್ ಮೂಲಕ ಕಡಿಮೆ ಬಡ್ಡಿದರಲ್ಲಿ 10 ಲಕ್ಷ ರೂಪಾಯಿಗಳವರೆಗೆ ವೈಯಕ್ತಿಕ ಸಾಲವನ್ನು ಹೇಗೆ ಪಡೆದುಕೊಳ್ಳುವುದು ಎಂಬುದರ ಬಗ್ಗೆ ನೀಡಲಾಗಿದೆ. 

ಹೌದು ಸ್ನೇಹಿತರೆ ! State Bank of India ನಮ್ಮ ದೇಶದ ಒಂದು ಪ್ರತಿಷ್ಠಿತ ಬ್ಯಾಂಕ್ ಮತ್ತು ನಮ್ಮ ದೇಶದ ರಾಷ್ಟ್ರೀಯ ಬ್ಯಾಂಕ್ ಸಹಾಯ ಆಗಿದೆ. ಈ ಬ್ಯಾಂಕಿನಲ್ಲಿ ನಮ್ಮ ದೇಶದಲ್ಲಿ ಹಲವಾರು ಜನರು ಖಾತೆಯನ್ನು ಹೊಂದಿದ್ದಾರೆ. 

SBI ಈಗಾಗಲೇ ತನ್ನ ಗ್ರಾಹಕರಿಗೆ ಹಲವಾರು ರೀತಿಯ ಸೇವೆಗಳನ್ನು ಒದಗಿಸುತ್ತದೆ. SBI ನೀವೇನಾದರೂ ನಿಮ್ಮ ಹಣವನ್ನು ಠೇವಣಿ ಮಾಡಿದರೆ ಅದಕ್ಕೆ ಬರುವ ಬಡ್ಡಿ ದರವು ಕೂಡ ಹೆಚ್ಚಿರುತ್ತದೆ. 

ಇದನ್ನು ಓದಿ:MoneyView App Loan 2025: ಮನಿವೀವ್ ಆಪ್ ಮೂಲಕ ಸಿಗಲಿದೆ 10 ನಿಮಿಷದಲ್ಲಿ 10 ಲಕ್ಷ ಲೋನ್ ಹೇಗೆ ಪಡೆಯಬಹುದು? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ!!

ಆದರೆ ಇದೀಗ State Bank of India ತನ್ನ ಗ್ರಾಹಕರಿಗೆ ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷ ರುಪಾಯಿಗಳವರೆಗೆ ವೈಯಕ್ತಿಕ ಸಾಲವನ್ನು ಒದಗಿಸುತ್ತಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಈ ಲೇಖನವನ್ನು ಕೊನೆಯವರೆಗೂ ಓದಿ…

ಸ್ನೇಹಿತರೆ ಇದೇ ರೀತಿ ನಾವು ಸರ್ಕಾರಿ ಯೋಜನೆಗಳ ಬಗ್ಗೆ ಮತ್ತು ಸರ್ಕಾರಿ ಹುದ್ದೆಗಳ ಬಗ್ಗೆ ಹಾಗೂ ಖಾಸಗಿ ಕಂಪನಿಗಳಲ್ಲಿ ಖಾಲಿ ಇರುವಂತ ಹುದ್ದೆಗಳ ಬಗ್ಗೆ ನಮ್ಮ karnatakabindu.com ಜಾಲತಾಣದಲ್ಲಿ  ಲೇಖನದ ಮೂಲಕ ಮಾಹಿತಿಯನ್ನು ಒದಗಿಸುತ್ತೇವೆ. ನಮ್ಮ ಲೇಖನವನ್ನು ನೀವು ಎಲ್ಲರಿಗಿಂತ ಮುಂಚಿತವಾಗಿ ಓದಲು ಬಯಸಿದರೆ ತಪ್ಪದೆ ನಮ್ಮ ವಾಟ್ಸಾಪ್ ಗ್ರೂಪ್ ಅನ್ನು ಜಾಯಿನ್ ಆಗಿ…

SBI 10 ಲಕ್ಷ ವೈಯಕ್ತಿಕ ಸಾಲ :

ಇದನ್ನು ಓದಿ:Shriram finance Finance loan 2025: ಶ್ರೀರಾಮ್ ಫೈನಾನ್ಸ್ ಇಂದ ಸಿಗಲಿದೆ ರೂ.50,000 ತಕ್ಷಣವೇ ವೈಯಕ್ತಿಕ ಲೋನ್.! ಲೋನ್ ಪಡೆಯಲು ಇದೆ ಸ್ವರ್ಣ ಅವಕಾಶ.!!

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಇದೀಗ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷ ರೂಪಾಯಿಗಳವರೆಗೆ ವೈಯಕ್ತಿಕ ಸಾಲವನ್ನು ನೀಡಲಾಗುತ್ತಿದೆ. ಒಂದು ವೇಳೆ ನೀವೇನಾದರೂ ಈ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ನಲ್ಲಿ ಖಾತೆಯನ್ನು ಹೊಂದಿದ್ದರೆ ನೀವು ಸಹ ಈ ವಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು. 

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಯಾವುದೇ ಗ್ಯಾರೆಂಟಿ ಮತ್ತು ಯಾವುದೇ ಆಸ್ತಿಪತ್ರಗಳನ್ನು ಅಡವಿಟ್ಟುಕೊಳ್ಳದೆ. ತನ್ನ ಗ್ರಾಹಕರಿಗೆ ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷ ರೂಪಾಯಿಗಳವರೆಗೆ ವೈಯಕ್ತಿಕ ಸಾಲವನ್ನು ನೀಡಲು ಮುಂದಾಗಿದೆ. 

SBI ವೈಯಕ್ತಿಕ ಸಾಲ ಪಡೆಯಲು ಇರಬೇಕಾದ ಅರ್ಹತೆಗಳು :

ಇದನ್ನು ಓದಿ:MoneyTap Personal Loan App: ಕೇವಲ 10 ನಿಮಿಷದಲ್ಲಿ 5 ಲಕ್ಷದವರೆಗೆ ವೈಯಕ್ತಿಕ ಸಾಲ ಪಡೆಯಲು ಇಲ್ಲಿದೆ ಸೂಕ್ತ ಮಾಹಿತಿ!

  • SBI ಮೂಲಕ ವೈಯಕ್ತಿಕ ಸಾಲವನ್ನು ಪಡೆಯಲು ಬಯಸುವವರು ಭಾರತದ ಪ್ರಜೆಯಾಗಿರಬೇಕು. 
  • ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೂಲಕ ವೈಯಕ್ತಿಕ ಸಾಲ ಪಡೆಯಲು ಬಯಸುವವರು ಯಾವುದಾದರೂ ಉದ್ಯೋಗ ಅಥವಾ ಸ್ವಂತ ಉದ್ಯೋಗದಿಂದ ಮಾಸಿಕವಾಗಿ ಕನಿಷ್ಠ 10,000/- ರೂಪಾಯಿಗಳ ಸಂಬಳವನ್ನು ಹೊಂದಿರಬೇಕು. 
  • ಈ ವೈಯಕ್ತಿಕ ಸಾಲವನ್ನು ಪಡೆಯಲು ಬಯಸುವವರು ಈ ಹಿಂದೆ SBI ಬ್ಯಾಂಕನಲ್ಲಿ ಯಾವುದೇ ರೀತಿ ವೈಯಕ್ತಿಕ ಸಾಲ , ಗೃಹ ಸಾಲ , ಬೈಕ್ ಸಾಲ , ಮತ್ತು ಇತರೆ ಪತ್ರಗಳನ್ನು ಅಡವಿಟ್ಟು ಯಾವುದೇ ಸಾಲವನ್ನು ಪಡೆದುಕೊಂಡಿರಬಾರದು. 
  • SBI ಮೂಲಕ ಪ್ರಯುಕ್ತ ಸಾಲವನ್ನು ಪಡೆಯಲು ಬಯಸುವವರ ಸಿಬಿಲ್ ಸ್ಕೋರ್ ಉತ್ತಮವಾಗಿರಬೇಕು. 
  • SBI ಮೂಲಕ ಸಾಲವನ್ನು ಪಡೆಯಲು ಬಯಸುವವರು ಯಾವುದಾದರೂ ಒಂದು ಆದಾಯದ ಮೂಲವನ್ನು ಹೊಂದಿರಬೇಕು. ಅಥವಾ ಆಸ್ತಿ ಅಥವಾ ಜಮೀನಿನ ದಾಖಲೆಗಳನ್ನು ಹೊಂದಿರಬೇಕು. 

SBI ವೈಯಕ್ತಿಕ ಸಾಲ ಪಡೆಯಲು ಬೇಕಾಗುವ ಪ್ರಮುಖ ದಾಖಲೆಗಳು :

ಇದನ್ನು ಓದಿ:InCred ಪರ್ಸನಲ್ ಲೋನ್: ಕೇವಲ 15 ನಿಮಿಷದಲ್ಲಿ ಸಿಗುತ್ತೆ 10 ಲಕ್ಷ ರೂ. ವಯಕ್ತಿಕ ಸಾಲ.! ಲೋನ್ ಪಡೆದುಕೊಳ್ಳುವವರಿಗೆ ಸಿಹಿ ಸುದ್ದಿ

  • ಆಧಾರ್ ಕಾರ್ಡ್ 
  • ಪ್ಯಾನ್ ಕಾರ್ಡ್ 
  • ಬ್ಯಾಂಕ್ ಪಾಸ್ ಬುಕ್ 
  • ಸ್ಯಾಲರಿ ಸ್ಲಿಪ್ 
  • 3 ರಿಂದ 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ 
  • ಇತ್ತೀಚಿನ ಫೋಟೋ 
  • ರೇಷನ್ ಕಾರ್ಡ್ 
  • ಉದ್ಯೋಗದ ಪ್ರಮಾಣ ಪತ್ರ 
  • ಮತ್ತು ಇತರೆ ಪ್ರಮುಖ ದಾಖಲೆಗಳು 

ಈ ವೈಯಕ್ತಿಕ ಸಾಲ ಪಡೆಯಲು ಹೇಗೆ ಅರ್ಜಿ ಸಲ್ಲಿಸುವುದು ?

ಸ್ನೇಹಿತರೆ ನೀವೇನಾದರೂ State Bank of India ಒದಗಿಸುತ್ತಿರುವ ಬಯಸಿದರೆ. ನೀವು ಮೊದಲು SBI ಬ್ಯಾಂಕ್ ನಲ್ಲಿ ಖಾತೆಯನ್ನು ಹೊಂದಿರಬೇಕು. ನಂತರ ನಿಮಗೆ ಸಂಬಂಧಪಟ್ಟ ಬ್ಯಾಂಕಿಗೆ ಭೇಟಿ ನೀಡಿ. ಈ ವೈಯಕ್ತಿಕ ಸಾಲದ ಬಗ್ಗೆ ಮಾಹಿತಿಯನ್ನು ಪಡೆದು. ನಿಮಗೆ ಅಗತ್ಯವಿರುವ ಗರಿಷ್ಠ 10 ಲಕ್ಷ ರೂಪಾಯಿಗಳವರೆಗೆ ಹಣವನ್ನು ನೀವು SBI ಮೂಲಕ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು.

ವಿಶೇಷ ಸೂಚನೆ : ನೀವೇನಾದರೂ SBI ನೀಡುತ್ತಿರುವ ಈ ವೈಯಕ್ತಿಕ ಸಾಲವನ್ನು ಪಡೆಯಲು ಬಯಸಿದರೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತಿಳಿಸಿರುವ ಎಲ್ಲಾ  ಎಲ್ಲಾ ನಿಯಮ ಮತ್ತು ಶರತ್ತುಗಳನ್ನು ಸರಿಯಾಗಿ ತಿಳಿದುಕೊಂಡ ನಂತರವೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೂಲಕ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಿ. ಕರ್ನಾಟಕ ಬಿಂದು ಜಾಲತಾಣವು ಯಾವುದೇ ಸದಸ್ಯರಿಗೂ ಸೇರಿರುವುದಿಲ್ಲ.

WhatsApp Group Join Now
Telegram Group Join Now

Leave a Comment

WhatsApp Logo Join WhatsApp Group!