Instant Loan Apps 2025 : ಈ ಆ್ಯಪ್ ಗಳಲ್ಲಿ ಕೇವಲ 10 ನಿಮಿಷದಲ್ಲಿ 5 ಲಕ್ಷ ರೂ. ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ಪಡೆದುಕೊಳ್ಳಬಹುದು ! ಇಂದೆ ಅರ್ಜಿ ಸಲ್ಲಿಸಿ!!

ನಮಸ್ಕಾರ ಸ್ನೇಹಿತರೆ ಪ್ರಸ್ತುತ ಈ ಲೇಖನಕ್ಕೆ ನಿಮಗೆಲ್ಲರಿಗೂ ಸ್ವಾಗತ ! 

ಇವತ್ತಿನ ಈ ಲೇಖನದಲ್ಲಿ ಈ 5 ಆಪ್ ಗಳ ಮೂಲಕ ಕೇವಲ 10 ನಿಮಿಷದಲ್ಲಿ ಕಡಿಮೆ ಬಡ್ಡಿ ದರದಲ್ಲಿ 5 ಲಕ್ಷಗಳವರೆಗೆ ವೈಯಕ್ತಿಕ ಸಾಲವನ್ನು ಪಡೆಯೋದು ಹೇಗೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ. 

WhatsApp Group Join Now
Telegram Group Join Now

ಹೌದು ಸ್ನೇಹಿತರೆ ಕೆಲವೊಂದು ಸಂದರ್ಭದಲ್ಲಿ ನಮಗೆ ಹಣದ ಅವಶ್ಯಕತೆ ತುಂಬಾ ಉಂಟಾಗುತ್ತದೆ. ಅಂತಹ ಸಮಯದಲ್ಲಿ ಬ್ಯಾಂಕುಗಳಿಗೆ ತೆರಳಿ ಸಾಲವನ್ನು ಪಡೆಯಲು ಬಯಸಿದರೆ ತುಂಬಾ ಸಮಯ ಬೇಕಾಗುತ್ತದೆ.

ಅಂತಹ ಉದ್ವಿಗ್ನ ಪರಿಸ್ಥಿತಿಯಲ್ಲಿ ನೀವು ಈ 5 ಆ್ಯಪ್ ಗಳನ್ನು ಬಳಸಿಕೊಂಡು ಕಡಿಮೆ ಬಡ್ಡಿ ದರದಲ್ಲಿ ಕೇವಲ 10 ನಿಮಿಷದಲ್ಲಿ 5 ಲಕ್ಷ ರೂಪಾಯಿಗಳವರೆಗೆ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು. 

ಇವತ್ತಿನ ಈ ಒಂದು ಲೇಖನದಲ್ಲಿ ಆ 5 ಆ್ಯಪ್ ಗಳ ಹೆಸರು ಮತ್ತು ಈ ಆ್ಯಪ್ ಗಳಿಂದ ವೈಯಕ್ತಿಕ ಸಾಲವನ್ನು ಪಡೆಯಲು ಬೇಕಾಗುವ ಪ್ರಮುಖ ದಾಖಲೆಗಳೇನು…? ಮತ್ತು ಸಾಲದ ಮೇಲಿನ ಬಡ್ಡಿ ದರ ಎಷ್ಟು…? ಎಂಬುವುದರ ಬಗ್ಗೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ನೀಡಲಾಗಿದೆ. ಆದ್ದರಿಂದ ಈ ಲೇಖನವನ್ನು ಕೊನೆಯವರೆಗೂ ಓದಿ…

ಸ್ನೇಹಿತರೆ ಇದೇ ರೀತಿ ನಾವು ಸರ್ಕಾರಿ ಯೋಜನೆಗಳ ಬಗ್ಗೆ ಮತ್ತು ಸರ್ಕಾರಿ ಹುದ್ದೆಗಳ ಬಗ್ಗೆ ಹಾಗೂ ಖಾಸಗಿ ಕಂಪನಿಗಳಲ್ಲಿ ಖಾಲಿ ಇರುವಂತ ಹುದ್ದೆಗಳ ಬಗ್ಗೆ ನಮ್ಮ karnatakabindu.com ಜಾಲತಾಣದಲ್ಲಿ  ಲೇಖನದ ಮೂಲಕ ಮಾಹಿತಿಯನ್ನು ಒದಗಿಸುತ್ತೇವೆ. ನಮ್ಮ ಲೇಖನವನ್ನು ನೀವು ಎಲ್ಲರಿಗಿಂತ ಮುಂಚಿತವಾಗಿ ಓದಲು ಬಯಸಿದರೆ ತಪ್ಪದೆ ನಮ್ಮ ವಾಟ್ಸಾಪ್ ಗ್ರೂಪ್ ಅನ್ನು ಜಾಯಿನ್ ಆಗಿ…

Instant Loan Apps 2025 :

Instant Loan Apps 2025
Instant Loan Apps 2025

ಸ್ನೇಹಿತರೆ ಮೇಲೆ ತಿಳಿಸಿರುವ ಹಾಗೆ 5 ಇನ್ಸ್ಟಂಟ್ ಲೋನ್ ಆ್ಯಪ್ ಗಳ ಮೂಲಕ ನೀವು ಕಡಿಮೆ ಬಡ್ಡಿ ದರದಲ್ಲಿ ಗರಿಷ್ಠ 5 ಲಕ್ಷ ರೂಪಾಯಿಗಳವರೆಗೆ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು. ಆ 5 ಆ್ಯಪ್ ಗಳ ಹೆಸರನ್ನು ಈಗ ತಿಳಿಯೋಣ ಬನ್ನಿ. 

  1. Navi Loan App
  2. Paytm Loan App
  3. Slice Loan App 
  4. Money Tap Loan App 

ಮೇಲೆ ತಿಳಿಸಿರುವ ಈ 5 ಆ್ಯಪ್ ಗಳ ಮೂಲಕ ನೀವು ನಿಮಗೆ ತುರ್ತು ಸಂದರ್ಭದಲ್ಲಿ ಅಗತ್ಯವಿರುವಂತಹ ಹಣವನ್ನು ವೈಯಕ್ತಿಕ ಸಾಲದ ರೂಪದಲ್ಲಿ ಕಡಿಮೆ ಬಡ್ಡಿ ದರದಲ್ಲಿ ಪಡೆದುಕೊಳ್ಳಬಹುದು. 

ಈ ಆ್ಯಪ್ ಗಳಿಂದ ವೈಯಕ್ತಿಕ ಸಾಲ ಪಡೆಯಲು ಬೇಕಾಗುವ ಪ್ರಮುಖ ದಾಖಲೆಗಳು :

(Instant Loan Apps Required Documents)

ಸ್ನೇಹಿತರೆ ಈ ಆ್ಯಪ್ ಗಳಿಂದ ವೈಯಕ್ತಿಕ ಸಾಲವನ್ನು ಪಡೆಯಲು ಬೇಕಾಗುವ ಪ್ರಮುಖ ದಾಖಲೆಗಳು ಏನು ಎಂದು ಈಗ ತಿಳಿಯೋಣ ಬನ್ನಿ… 

  • ಆಧಾರ್ ಕಾರ್ಡ್ 
  • ಪ್ಯಾನ್ ಕಾರ್ಡ್ 
  • ಬ್ಯಾಂಕ್ ಪಾಸ್ ಬುಕ್ 
  • ಸ್ಯಾಲರಿ ಸ್ಲಿಪ್ 
  • ಬ್ಯಾಂಕ್ ಸ್ಟೇಟ್ ಮೆಂಟ್ 
  • ಉತ್ತಮ ಸಿಬಿಲ್ ಸ್ಕೋರ್ 
  • ಮೊಬೈಲ್ ಸಂಖ್ಯೆ 
  • ಪಾಸ್ಪೋರ್ಟ್ ಗಾತ್ರದ ಫೋಟೋ 
  • ಮತ್ತು ಇತರೆ ಅಗತ್ಯ ದಾಖಲೆಗಳು 

ಸಾಲದ ಮೇಲಿನ ಬಡ್ಡಿ ದರ :

(Instant Loan Apps Intrest Rate

ಸ್ನೇಹಿತರೆ ನೀವು ಈ ಆ್ಯಪ್ ಗಳಿಂದ ಪಡೆದುಕೊಂಡಿರುವ ವೈಯಕ್ತಿಕ ಸಾಲದ ಮೇಲೆ ಬಡ್ಡಿದರ ಎಷ್ಟಿರುತ್ತದೆ ಎಂದು ನೋಡುವುದಾದರೆ. 

ಈ ಆಪ್‌ಗಳಲ್ಲಿ ಪಡೆದುಕೊಂಡಿರುವ ವೈಯಕ್ತಿಕ ಸಾಲದ ಮೇಲೆ ಕನಿಷ್ಠ ಶೇಕಡ 9% ರಿಂದ ಗರಿಷ್ಠ 29% ವರೆಗೆ ವಾರ್ಷಿಕ ಅಥವಾ ತಿಂಗಳಿಗೆ ಬಡ್ಡಿ ದರ ಇರುತ್ತದೆ. 

ನೀವು ಪಡೆದುಕೊಂಡಿರುವ ಸಾಲವನ್ನು ನೀವು EMI ಮೂಲಕವೂ ಸಹ ಪ್ರತಿ ತಿಂಗಳು ಬರಿಸಬಹುದು. ಇದರ ಜೊತೆಗೆ ಬಡ್ಡಿಯನ್ನು ಸಹ ಕಟ್ಟಬಹುದು.

ವಿಶೇಷ ಸೂಚನೆ : ಇಂದಿನ ಈ ಒಂದು ಲೇಖನ ಕೇವಲ ಮಾಹಿತಿ ಗೋಸ್ಕರ ತಿಳಿಸಾಗಿರುತ್ತದೆ. ಮೇಲೆ ತಿಳಿಸಿರುವ ಎಲ್ಲಾ ಯಾಪ್ ಗಳಲ್ಲಿ ನೀವು ಲೋನನ್ನು ಪಡೆದುಕೊಳ್ಳಲು ಬಯಸಿದರೆ ಕೇವಲ ನಿಮ್ಮ ಸ್ವಂತ ರಿಸ್ಕ್ ಗಳ ಮೇಲೆ ಪಡೆದುಕೊಳ್ಳಿ. ಇದಕ್ಕೆ ಕರ್ನಾಟಕ ಬಿಂದು ಜಾಲತಾಣವು ಯಾವುದೇ ಸದಸ್ಯರಿಗೆ ಸೇರಿರುವುದಿಲ್ಲ ಹಾಗೂ ಯಾವುದೇ ಆಪ್ಗಳಿಂದ ಲೋನನ್ನು ಪಡೆದುಕೊಳ್ಳಲು ಇದು ಸಂಬಂಧವಲ್ಲ.

ನೋಡಿ ನೀವು ನಿಜವಾಗಿಯೂ ಲೋನ್ ಪಡೆದುಕೊಳ್ಳಲು ಮುಂದಾದರೆ ಸದ್ಯದ ಪರಿಸ್ಥಿತಿಯಲ್ಲಿ ಬಡ್ಡಿದರ ಎಷ್ಟಿದೆ ಎಂಬುದನ್ನು ಗಮನಿಸಿ ನಂತರ ಲೋನ್ ಪಡೆದುಕೊಳ್ಳಲು ನೀವು ಅರ್ಜಿ ಸಲ್ಲಿಸಬಹುದು ಸುಲಭ ಪ್ರಕ್ರಿಯೆ ಆಗಿರುತ್ತೆ ಗಮನಿಸಿ.

ಕಡಿಮೆ ವೈಯಕ್ತಿಕ ಸಾಲಪಡೆದುಕೊಂಡರೆ ಬಡ್ಡಿದರ ಎಸ್ಟಿರುತ್ತೆ ತಿಂಗಳಿಗೆ & ವರ್ಷಕ್ಕೆ ಎಷ್ಟು ಹಾಗೆ ಜಾಸ್ತಿ ವೈಯಕ್ತಿಕ ಸಾಲಪಡೆದುಕೊಂಡರೆ ಬಡ್ಡಿದರ ಎಸ್ಟಿರುತ್ತೆ ತಿಂಗಳಿಗೆ & ವರ್ಷಕ್ಕೆ ಎಂಬುದನ್ನ ದಯವಿಟ್ಟು ಗಮನಿಸಿ ನಂತರ ಲೋನ್ ಗೋಸ್ಕರ ಅರ್ಜಿ ಸಲ್ಲಿಸಬಹುದು.

ಈ ಮೇಲ್ಗಡೆ ತಿಳಿಸಿರುವ ಲೋನ್ ಆಪ್ ಗಳು ಆರ್ಬಿಐನಿಂದ ರಿಜಿಸ್ಟರ್ ಆಗಿರುತ್ತವೆ, ಇದನ್ನ ಗಮನಿಸಿಕೊಳ್ಳಿ ಒಂದು ವೇಳೆ ಲೋನ್ ಪಡೆದುಕೊಳ್ಳುವುದು ಆರ್ಬಿಐನಿಂದ ರಿಜಿಸ್ಟ್ ಆಗಿದೆ ಅಥವಾ ಇಲ್ಲವೇ ಎಂದು ಮತ್ತೊಮ್ಮೆ ಬಗೆಹರಿಸಿಕೊಳ್ಳಿ ನಂತರ ನೀವು ಲೋನ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದು.

WhatsApp Group Join Now
Telegram Group Join Now

Leave a Comment

WhatsApp Logo Join WhatsApp Group!