ಜಿಲ್ಲಾ ಪಂಚಾಯತ್ ಪರೀಕ್ಷೆ ಇಲ್ಲದೆ ನೇರ ನೇಮಕಾತಿ.!! ಸಂಬಳ ರೂ.30,000.!!
ಪ್ರಸ್ತುತ ಹಾವೇರಿ ಜಿಲ್ಲಾ ಪಂಚಾಯತ್ ನಲ್ಲಿ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ನಡೆಯುತ್ತಿದ್ದು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಲೇಖನವನ್ನು ಕೊನೆಯವರೆಗೂ ಓದಿ, 2025 ರಲ್ಲಿ ಹಾವೇರಿ ಜಿಲ್ಲಾ ಪಂಚಾಯತ್‑ನಲ್ಲಿ ಸಹಾಯಕ ಜಿಲ್ಲಾ ಯೋಜನಾ ವ್ಯವಸ್ಥಾಪಕ (Assistant District Planning Manager – ADPM) ಸ್ಥಾನಕ್ಕಾಗಿ ನೇಮಕಾತಿ ಯೋಜಿಸಲಾಗಿದೆ . ಈ ಕುರಿತ ಅಧಿಕೃತ ಜಾಹೀರಿ ಹಾವೇರಿ ಜಿಲ್ಲಾಧಿಕಾರದ ಅಧಿಕೃತ ವೆಬ್ಸೈಟ್ ಮೂಲಕ ಪ್ರಕಟಗೊಂಡಿದ್ದು, ಅರ್ಜಿ ಪ್ರಾರಂಭ ದಿನಾಂಕ 16 ಜೂನ್ 2025, ಅಂತಿಮ ದಿನಾಂಕ … Read more