ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಲೇಖನದಲ್ಲಿ ನಾವು ಬ್ಯಾಂಕ್ ಆಫ್ ಬರೋಡಾ 2,500 ಅಧಿಕಾರಿಗಳ ನೇಮಕಾತಿ ಮಾಡುತ್ತಿದೆ ಹಾಗೆ ಪ್ರತಿ ತಿಂಗಳ ಸಂಬಳ ₹85,920.
ಇದನ್ನು ಓದಿ:DRDO ಪರೀಕ್ಷೆ ಇಲ್ಲದೆ ನೇರ ನೇಮಕಾತಿ.! ಹುದ್ದೆ ಪಡೆದುಕೊಳ್ಳುವವರಿಗೆ ಇದೇ ಸುವರ್ಣ ಅವಕಾಶ!!
ಬ್ಯಾಂಕ್ ಉದ್ಯೋಗ ಕನಸು ಕಾಣುವ ನೂರಾರು ಯುವಕರಿಗೆ 2025ರ ಆರಂಭವೇ ಸಿಹಿ ಸುದ್ದಿಯೊಂದಿಗೆ ಆರಂಭವಾಗಿದೆ. ಭಾರತದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾ (BOB) ಇತ್ತೀಚೆಗೆ 2,500 ಸ್ಥಳೀಯ ಬ್ಯಾಂಕ್ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ಹುದ್ದೆಗಳು ಅಖಿಲ ಭಾರತ ಮಟ್ಟದವಾಗಿದ್ದು, ಅರ್ಹ ಅಭ್ಯರ್ಥಿಗಳಿಗೆ ಸ್ಥಿರ ಉದ್ಯೋಗದ ಸುಲಭ ಅವಕಾಶ ಕಲ್ಪಿಸುತ್ತವೆ.
ಹುದ್ದೆಗಳ ವಿವರ

ಇದನ್ನು ಓದಿ:ಬೆಂಗಳೂರು ಮೆಟ್ರೋ ಪರೀಕ್ಷೆ ಇಲ್ಲದೆ ನೇರ ನೇಮಕಾತಿ.! ಸಂಬಳ 1,06,250 ರೂಪಾಯಿ!!
- ಹುದ್ದೆಯ ಹೆಸರು: ಸ್ಥಳೀಯ ಬ್ಯಾಂಕ್ ಅಧಿಕಾರಿ (Local Bank Officer)
- ಒಟ್ಟು ಹುದ್ದೆಗಳ ಸಂಖ್ಯೆ: 2,500
- ಉದ್ಯೋಗ ಸ್ಥಳ: ಭಾರತದೆಲ್ಲೆಡೆ
- ಅಧಿಕೃತ ವೆಬ್‌ಸೈಟ್: www.bankofbaroda.in
ಅರ್ಜಿ ಸಲ್ಲಿಕೆ ದಿನಾಂಕಗಳು
- ಅರ್ಜಿ ಪ್ರಾರಂಭ ದಿನಾಂಕ: 04 ಜುಲೈ 2025
- ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 24 ಜುಲೈ 2025
- ಶುಲ್ಕ ಪಾವತಿಸಲು ಕೊನೆ ದಿನಾಂಕ: 24 ಜುಲೈ 2025
ವಿದ್ಯಾರ್ಹತೆ ಮತ್ತು ವಯೋಮಿತಿ
- ವಿದ್ಯಾರ್ಹತೆ: ಯಾವುದೇ ಮಾನ್ಯತಾಪ್ರಾಪ್ತ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು.
- ವಯೋಮಿತಿ: ಕನಿಷ್ಠ 21 ವರ್ಷ – ಗರಿಷ್ಠ 30 ವರ್ಷ (01 ಜುಲೈ 2025 )
ವಯೋಮಿತಿಯಲ್ಲಿ ರಿಯಾಯಿತಿ
- ಒಬಿಸಿ (NCL): 3 ವರ್ಷ
- ಎಸ್‌ಸಿ / ಎಸ್‌ಟಿ: 5 ವರ್ಷ
- ಪಿಡಬ್ಲ್ಯೂಡಿ (ಸಾಮಾನ್ಯ / ಇಡಬ್ಲ್ಯೂಎಸ್): 10 ವರ್ಷ
- ಪಿಡಬ್ಲ್ಯೂಡಿ (ಒಬಿಸಿ): 13 ವರ್ಷ
- ಪಿಡಬ್ಲ್ಯೂಡಿ (ಎಸ್‌ಸಿ/ಎಸ್‌ಟಿ): 15 ವರ್ಷ
ಅರ್ಜಿ ಶುಲ್ಕ
- ಸಾಮಾನ್ಯ, ಇಡಬ್ಲ್ಯೂಎಸ್, ಒಬಿಸಿ: ₹850/-
- ಎಸ್‌ಸಿ, ಎಸ್ಟಿ, ಪಿಡಬ್ಲ್ಯೂಡಿ, ಇಎಸ್‌ಎಂ, ಮಹಿಳೆಯರು: ₹175/-
- ಪಾವತಿ ವಿಧಾನ: ಆನ್‌ಲೈನ್
ವೇತನ ಶ್ರೇಣಿ
ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ₹48,480 ರಿಂದ ₹85,920 ದವರೆಗೆ ಆಕರ್ಷಕ ವೇತನ ನೀಡಲಾಗುತ್ತದೆ. ಇವು ಜೊತೆಗೆ ಬ್ಯಾಂಕಿಂಗ್ ವಲಯದ ಇನ್ನಿತರ ಸೌಲಭ್ಯಗಳು ಕೂಡ ದೊರೆಯುತ್ತವೆ.
ಆಯ್ಕೆ ವಿಧಾನ
- ಆನ್‌ಲೈನ್ ಪರೀಕ್ಷೆ
- ಗುಂಪು ಚರ್ಚೆ ಅಥವಾ ಸಂದರ್ಶನ
ಈ ಹಂತಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಅಭ್ಯರ್ಥಿಗಳೇ ಅಂತಿಮವಾಗಿ ಆಯ್ಕೆಯಾಗುತ್ತಾರೆ.
ಹೇಗೆ ಅರ್ಜಿ ಸಲ್ಲಿಸಬೇಕು?
- ಬ್ಯಾಂಕ್ ಆಫ್ ಬರೋಡಾ ಅಧಿಕೃತ ವೆಬ್‌ಸೈಟ್ ಗೆ ತೆರಳಿ
- ‘Careers’ ವಿಭಾಗದಲ್ಲಿ ಬೇಕಾದ ಅಧಿಸೂಚನೆ ಹುಡುಕಿ
- BOB Local Bank Officer 2025 ಅಧಿಸೂಚನೆಯನ್ನು ಓದಿ ಅರ್ಹತೆ ಪರಿಶೀಲಿಸಿ
- ಆನ್‌ಲೈನ್ ಅರ್ಜಿ ಲಿಂಕ್ ತೆರಳಿ ಎಲ್ಲ ಮಾಹಿತಿಗಳನ್ನು ಭರ್ತಿ ಮಾಡಿ
- ಅರ್ಜಿ ಶುಲ್ಕ ಪಾವತಿಸಿ
- ಅರ್ಜಿಯನ್ನು ಸಬ್ಮಿಟ್ ಮಾಡಿ, ಪ್ರಿಂಟ್ ಔಟ್ ತೆಗೆದು ಇಟ್ಟುಕೊಳ್ಳಿ
ಕೊನೆಮಾತು
ಈ ನೇಮಕಾತಿ ಅಧಿಸೂಚನೆಯು ಪದವೀಧರರಿಗೆ ಸರ್ಕಾರಿ ಬ್ಯಾಂಕ್ ಉದ್ಯೋಗ ಪಡೆಯಲು ಒಂದು ದೊಡ್ಡ ಅವಕಾಶವಾಗಿದೆ. ಅರ್ಹತೆ ಹೊಂದಿರುವ ಪ್ರತಿಯೊಬ್ಬರೂ ಈ ಅವಕಾಶವನ್ನು ಕೈಮಿಸುಕೊಳ್ಳದೇ ತಕ್ಷಣವೇ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸುವ ಪ್ರಮುಕ ಲಿಂಕ್ ಗಳು:
ಇದನ್ನು ಓದಿ:ಜಿಲ್ಲಾ ಪಂಚಾಯತ್ ಪರೀಕ್ಷೆ ಇಲ್ಲದೆ ನೇರ ನೇಮಕಾತಿ 2025.! ಇಂದೆ ಅರ್ಜಿ ಸಲ್ಲಿಸಿ.!!
ನೋಟಿಫಿಕೇಶನ್: Click here
ಹೆಚ್ಚಿನ ಮಾಹಿತಿಗೆ ಮತ್ತು ಅರ್ಜಿ ಲಿಂಕ್‌ಗಳಿಗೆ ಇಲ್ಲಿಗೆ ಕ್ಲಿಕ್ ಮಾಡಿ.