ಪ್ರಧಾನಮಂತ್ರಿ ಆವಾಸ್ ಯೋಜನೆ (PMAY): ₹2.67 ಲಕ್ಷದವರೆಗೆ ಸಹಾಯಧನ ಪಡೆಯಿರಿ
ಭಾರತ ಸರ್ಕಾರವು 2015ರಲ್ಲಿ ಪ್ರಾರಂಭಿಸಿದ ಪ್ರಧಾನಮಂತ್ರಿ ಆವಾಸ್ ಯೋಜನೆ (PMAY), ಬಡ ಮತ್ತು ಮಧ್ಯಮ ಆದಾಯದ ಕುಟುಂಬಗಳಿಗೆ ಕಡಿಮೆ ಬಡ್ಡಿದರದಲ್ಲಿ ಸ್ವಂತ ಮನೆ ನಿರ್ಮಿಸಲು ನೆರವಾಗುವ ಮಹತ್ವದ ಯೋಜನೆ. “ಎಲ್ಲರಿಗೂ ಮನೆ” ಎಂಬ ಧ್ಯೇಯದೊಂದಿಗೆ ಪ್ರಾರಂಭಗೊಂಡ ಈ ಯೋಜನೆಯಿಂದ ಈಗಾಗಲೇ ದೇಶದಾದ್ಯಂತ ಲಕ್ಷಾಂತರ ಕುಟುಂಬಗಳು ಲಾಭ ಪಡೆದಿವೆ. ಈ ಲೇಖನದಲ್ಲಿ ಈ ಯೋಜನೆಯ ಮುಖ್ಯ ಅಂಶಗಳು, ಅರ್ಹತೆ, ಪ್ರಕ್ರಿಯೆಗಳು ಮತ್ತು ಲಾಭಗಳ ಬಗ್ಗೆ ತಿಳಿದುಕೊಳ್ಳೋಣ. ಕೇವಲ 10ನೇ ತರಗತಿ ಪಾಸ್ ಆದವರಿಗೆ ರೈಲ್ವೆ ಇಲಾಖೆ ನೇಮಕಾತಿ.! ಸಂಬಳ … Read more