ಕರ್ನಾಟಕ ಬಿಂದು ಜಾಲತಾಣಕ್ಕೆ ಸ್ವಾಗತ ನಮ್ಮ ಈ ಜಲತಾಣ ಪ್ರಾರಂಭ ಮಾಡುವ ಮುಖ್ಯ ಉದ್ದೇಶ ಕರ್ನಾಟಕದ ಜನತೆಗಳಿಗೆ ನಿರ್ದಿಷ್ಟ ನಿಖರವಾಗಿ ಸರ್ಕಾರಿ ಯೋಜನೆಗಳ ಕುರಿತು ಮಾಹಿತಿ ಹಾಗೂ ಸರ್ಕಾರಿ ಹುದ್ದೆಗಳ ಕುರಿತು ಮಾಹಿತಿ ತಿಳಿಸುವುದಾಗಿದೆ.
ನೀವು ಕೂಡ ಎಲ್ಲರಿಗಿಂತ ಮುಂಚಿತವಾಗಿ ನಿರ್ದಿಷ್ಟವಾಗಿ ಹಾಗೂ ನಿಖರವಾಗಿ ಸರ್ಕಾರಿ ಯೋಜನೆಗಳ ಕುರಿತು ಮಾಹಿತಿ ಆಗಿರಬಹುದು ಹಾಗೆ ಸರ್ಕಾರಿ ಹುದ್ದೆಗಳ ಕುರಿತು ಮಾಹಿತಿ ನಿಮಗೆ ಬೇಕಾಗಿದ್ದರೆ ನೀವು ತಕ್ಷಣ ಈ ಕೂಡಲೇ ನಮ್ಮ ವಾಟ್ಸಾಪ್ ಗ್ರೂಪ್ ಜಾಯಿನ್ ಆಗಬಹುದು ನಾವಿಲ್ಲಿ ನಿಮಗೆ ಎಲ್ಲರಿಗಿಂತ ಮುಂಚಿತವಾಗಿ ಆರ್ಟಿಕಲ್ ಲಿಂಕ್ ಗಳನ್ನು ಸೆಂಡ್ ಮಾಡುತ್ತೇವೆ.
ನಮ್ಮ ಜಾಲತಾಣದಲ್ಲಿ ಸಿಗುವಂತಹ ಮಾಹಿತಿಗಳು:
- ಸರ್ಕಾರಿ ಯೋಜನೆಗಳು
- ಸರ್ಕಾರಿ ಹುದ್ದೆಗಳು
- ಸರ್ಕಾರಿ ಅಪ್ಡೇಟ್
- ಇತರೆ ಮಾಹಿತಿ.